ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆ ಪ್ರತಿ ತಿಂಗಳು ಬರುವ ದಿನಾಂಕ..!
ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ ಹಣ ಯಾವಾಗ ಬರುತ್ತೆ ಕಾಯ್ತಾ ಇದ್ದೀರಾ..?
ಇನ್ಮುಂದೆ ಯಾರೂ ಕೂಡ ಕಾಯುವ ಅವಶ್ಯಕತೆ ಇರುವುದಿಲ್ಲ ಏಕೆಂದರೆ ರಾಜ್ಯ ಸರ್ಕಾರ ಪ್ರತಿ ತಿಂಗಳು ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ ಹಣ ಯಾವತ್ತೂ ಬರುತ್ತೆ ಎಂಬುದನ್ನು ರಾಜ್ಯ ಸರ್ಕಾರ ತಿಳಿಸಿದೆ.
ರಾಜ್ಯ ಸರ್ಕಾರ ತಿಳಿಸಿರುವುದು ಏನೆಂದರೆ ಇನ್ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಮತ್ತು ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲು ಹಣ ಎರಡು ಕೂಡ ಪ್ರತಿ ತಿಂಗಳು 20ನೇ ತಾರೀಕು ಒಳಗಡೆ ಬರುತ್ತೆ ಎಂಬುದನ್ನು ತಿಳಿಸಿದೆ,ಮತ್ತು ಮಾಸಿಕ ಪಿಂಚಣಿ ಅಣಾನು ಕೂಡ ಇನ್ಮುಂದೆ ಪ್ರತಿ ತಿಂಗಳು ಐದನೇ ತಾರೀಕು ಒಳಗಡೆ ಬರುತ್ತೆ ಎಂದು ರಾಜ್ಯ ಸರ್ಕಾರ ಹೇಳಿದೆ