“ಗೃಹಲಕ್ಷ್ಮಿ ಯೋಜನೆ ಗ್ಯಾರಂಟಿ ಯೋಜನೆಗಲ್ಲಿ ಒಂದು ಲಕ್ಷಾಂತರ ಮಹಿಳೆಯರಿಗೆ ಇನ್ನೂ ಮೊದಲನೇ ಕತ್ತಿನ ಹಣ ಬಂದಿರುವುದಿಲ್ಲ ಯಾವಾಗ ಬರುತ್ತೆ ಅಂತ ಮಹಿಳೆಯರು ಚಿಂತೆಯಲ್ಲಿ ಇದ್ದಾರೆ, ಇದರ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೊನೆಗೂ ಕೂಡ ಮಾತಾಡಿದ್ದಾರೆ ಗೃಹಲಕ್ಷ್ಮಿ ಯೋಜನೆ ಎರಡನೇ ಕಂತಿನ ಹಣಯಾವಾಗ ಬರುತ್ತೆ ಎಂಬ ಮಾಹಿತಿಯನ್ನು ಕೂಡ ನೀಡಿದ್ದಾರೆ
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಲ್ಲಿ ಅತಿ ಜನಪ್ರಿಯತೆ ಪಡೆದುಕೊಂಡ ಯೋಜನೆಯ ಅಂದರೆ ಅದು ಗೃಹಲಕ್ಷ್ಮಿ ಯೋಜನೆ.ಇದು ಮನೆಯ ಯಜಮಾನಿಯರಿಗೆ ಪ್ರತಿ ತಿಂಗಳು 2000 ನೀಡುವಂತ ಯೋಜನೆಯಾಗಿದೆ
ಕೆಲವರು ತಾಂತ್ರಿಕ ದೋಷಗಳಿಂದ, ಸಮಸ್ಯೆಗಳಿಂದ, ಅಥವಾ ಬೇರೆ ಕಾರಣಗಳಿಂದ ಗೃಹಲಕ್ಷ್ಮೀ ಯೋಜನೆಯ ಮೊದಲ ಕಂತಿನ ಹಣದಿಂದಲೇ ವಂಚಿತರಾಗಿದ್ದಾರೆ. ಇದು ಎಲ್ಲರಿಗೂ ಸಮಾನವಾಗಿ ಸಹಾಯ ಸಿಗುತ್ತಿದ್ದರೂ ನಮಗೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುವ ಕಾರಣಗಳಿದ್ದಾರೆ.
ಎರಡನೇ ಕಂತಿನ ಹಣ ಯಾವಾಗ.?ಇಲ್ಲಿದೆ ಉತ್ತರ…
ಇನ್ನು ಕೆಲವರು, ತಾಂತ್ರಿಕ ದೋಷಗಳಿಂದ ಅಥವ ಇತರ ಕಾರಣಗಳಿಂದ, ಗೃಹಲಕ್ಷ್ಮೀ ಯೋಜನೆಯ ಮೊದಲ ಕಂತಿನ ಹಣದಿಂದ ವಂಚಿತರಾಗಿದ್ದಾರೆ. ಯಾರೆಡೆಗೂ ಸಹಾಯ ಸಿಗುತ್ತಿದ್ದರೂ ಅದು ನಮಗೆ ಸಿಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ. ಸರ್ಕಾರದಿಂದ ಈ ವಿಷಯದಲ್ಲಿ ಇನ್ನೂ ಯಾವ ಹೇಳಿಕೆಯೂ ಬಂದಿಲ್ಲ. ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಅಕ್ಟೋಬರ್ 30 ಗೃಹಲಕ್ಷ್ಮೀ ಯೋಜನೆಯ ಎರಡನೇ ಕಂತಿಗಾಗಿ ಹಣ 2000 ಸಾವಿರ ರುಪಾಯಿ ಅಕೌಂಟ್ ಗೆ ಸೇರಲು ಸಾಧ್ಯತೆ ಇದೆ.
ಮೊದಲ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಅಥವಾ ಮೊದಲ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ 8 ಲಕ್ಷ ಜನರಿಗೆ ಬಂದಿರುವುದಿಲ್ಲ ಇದಕ್ಕೆ ಪ್ರಮುಖ ಕಾರಣವೆಂದರೆ ಅವರ ಅಕೌಂಟಿನಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಅವರಿಗೆ ಹಣ ಬಂದಿರುವುದಿಲ್ಲ ಆದರೆ ಅವರು ತಮ್ಮ ಅಕೌಂಟಲ್ಲಿನಲ್ಲಿ ಇರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡರೆ ಅವರಿಗೆ ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣ ಒಂದೇ ಸಲಿ ಬರುತ್ತೆ.