ಎಲ್ಲರಿಗೂ ಕೂಡ ನಮಸ್ಕಾರ ಪ್ರತಿನಿತ್ಯ ನಮ್ಮ ಎಲ್ಲಾ ಕೆಲಸಕ್ಕೂ ಕೂಡ ಆಧಾರ್ ಕಾರ್ಡ್ ಬೇಕಾಗಿರುತ್ತೆ ಆದರೆ ನೀವು ಈ ಒಂದು ಸಣ್ಣ ಕೆಲಸ ಮಾಡಿಲ್ಲ ಅಂದ್ರೆ ನಿಮ್ಮ ಆಧಾರ್ ಕಾರ್ಡ್ ಕ್ಯಾನ್ಸಲ್ ಆಗುತ್ತೆ ಏಕೆಂದರೆ ಇದು ಕೇಂದ್ರ ಸರ್ಕಾರದಿಂದ ಹೊಸ ನಿಯಮಗಳು ಬಂದಿದೆ ಆಧಾರ್ ಕಾಡಿಗೆ. ಆಧಾರ್ ಕಾರ್ಡ್ ಇದ್ದರೆ ಎಲ್ಲರೂ ಕೂಡ ಈ ಒಂದು ಸಣ್ಣ ಬದಲಾವಣೆಯನ್ನು ಮಾಡಬೇಕಾಗುತ್ತದೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಆಧಾರ್ ಕಾರ್ಡನ್ನು ಮಾಡಿಸಿಕೊಂಡು ಹತ್ತು ವರ್ಷ ಆದಲ್ಲಿ ಈ ಒಂದು 10 ವರ್ಷದಲ್ಲಿ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಉದಾಹರಣೆಗೆ ಅಡ್ರೆಸ್ ಅನ್ನು ಬದಲಾಯಿಸುವುದು ಫೋನ್ ನಂಬರನ್ನು ಚೇಂಜ್ ಮಾಡುವುದು ಬಯೋಮೆಟ್ರಿಕ್ ಡಾಟಾ ಅಪ್ಡೇಟ್ ಮಾಡುವುದು
ಈ ರೀತಿ ಯಾವುದೇ ಕೆಲಸ ಮಾಡಿಲ್ಲ ಅಂದರೆ ನೀವು ಖಂಡಿತವಾಗ್ಲೂ ಈ ಒಂದು ಕೆಲಸ ಮಾಡಲೇಬೇಕು ಇಲ್ಲಾಂದ್ರೆ ನಿಮ್ಮ ಆಧಾರ್ ಕಾರ್ಡ್ ಕ್ಯಾನ್ಸಲ್ ಆಗುತ್ತೆ ಮುಂದೆ ಯಾವುದೇ ಕೆಲಸಕ್ಕೆ ನೀವು ಆಧಾರ್ ಕಾರ್ಡನ್ನು ಬಳಸಕಾಗಲ್ಲ ಏನಂದ್ರೆ ನಿಮ್ಮ ಆಧಾರ್ ಕಾರ್ಡನ್ನು ನೀವು ಅಪ್ಡೇಟ್ ಮಾಡಬೇಕಾಗುತ್ತೆ ಇದರಲ್ಲಿ ನಿಮ್ಮ ಅಡ್ರೆಸ್ ಪ್ರೂಫ್ ಮತ್ತೆ ನಿಮ್ಮ ಐಡೆಂಟಿಟಿ ಪ್ರೂಫ್ ಅನ್ನು ಅಪ್ಡೇಟ್ ಮಾಡಿ ನಿಮ್ಮ ಆಧಾರ್ ಕಾರ್ಡನ್ನು ಉಳಿಸಿಕೊಳ್ಳಿ. ಇದನ್ನು ನೀವು ಬೇಕು ಅಂದ್ರೆ ಮನೇಲಿ ಕೂತಿಕೊಂಡು ಮಾಡಬಹುದು ಇಲ್ಲ ಅಂದರೆ ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಿ ಅಲ್ಲಿ ಅಪ್ಡೇಟ್ ಮಾಡಿಸಬಹುದಾಗಿರುತ್ತೆ.
ಆಧಾರ್ ಕಾರ್ಡನ್ನು ಎಲ್ಲಿ ಅಪ್ಡೇಟ್ ಮಾಡಿಸಬಹುದು ಕರ್ನಾಟಕವನ್ನು, ಆಧಾರ್ ಸೇವಾ ಕೇಂದ್ರ, ಪೋಸ್ಟ್ ಆಫೀಸ್, ಎಸ್ ಬಿ ಐ ಬ್ಯಾಂಕ್ (ಕೆಲವು ಬ್ಯಾಂಕುಗಳಲ್ಲಿ ಮಾತ್ರ), ನೀವೇ ಆಧಾರ್ ವೆಬ್ಸೈಟ್ನಲ್ಲಿ ಮಾಡಿಕೊಳ್ಳಬಹುದಾಗಿರುತ್ತೆ ಹೇಗೆ ಮಾಡಿಕೊಳ್ಳ ಬಹುದು ಎಂಬ ವಿಡಿಯೋ ನಿಮಗೆ ಯೂಟ್ಯೂಬ್ ನಲ್ಲಿ ಸಿಗುತ್ತದೆ. ಮಾಹಿತಿ ಅತಿಮುಖ್ಯ ವಾಗಿರುವುದರಿಂದ ಎಲ್ಲರಿಗೂ ಕೂಡ ಶೇರ್ ಮಾಡಿ.!