YUVA NIDHI YOJANA AMOUNT ,APPLICATION AND SELF DECLARATION
ಎಲ್ಲರಿಗೂ ಕೂಡ ನಮಸ್ಕಾರ ಯುವ ನಿಧಿ ಯೋಜನೆಯ ಹಣ ಬಂದಿಲ್ವಾ ಹಾಗಾದ್ರೆ ಈ ಒಂದು ಲೇಖನನ್ನು ಪೂರ್ತಿಯಾಗಿ ಓದಿ. ಯುವ ನಿಧಿ ಯೋಜನೆಗೆ ಸಾಕಷ್ಟು ಜನ ಅರ್ಜಿ ಸಲ್ಲಿಸಿದ್ದಾರೆ ಆದರೆ ಕೆಲವರಿಗೆ ಮಾತ್ರ ಯುವ ನಿಧಿ ಯೋಜನೆಯ ಹಣ ಬಂದಿರುತ್ತದೆ ಬೇರೆಯವರಿಗೆ ಯೋಜನೆಯ ಅಪ್ಲಿಕೇಶನ್ ಅನ್ನು ನೋಡಿದರೆ ಅಂಡರ್ ಪ್ರೋಸೆಸ್ ಎಂದು ತೋರಿಸುತ್ತಿದೆ ಇಲ್ಲಿ ಸಾಕಷ್ಟು ಜನ ಕೇಳಿದ ಪ್ರಶ್ನೆ ಏನಂದ್ರೆ ಏಕೆ ಈ ರೀತಿ ಸ್ಟೇಟಸ್ ತೋರಿಸಿದೆ ಯುವ ನಿಧಿ ಯೋಜನೆ ಹಣ ಯಾವಾಗ ಬರುತ್ತೆ …
YUVA NIDHI YOJANA AMOUNT ,APPLICATION AND SELF DECLARATION Read More »