ಡ್ರೈವಿಂಗ್ ಕಲಿಯಬೇಕು ಎಂಬ ಆಸೆ ಇದೆಯೇ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್/FREE DRIVING CLASS FROM GOVERNMENT.

 

ಎಲ್ಲರಿಗೂ ಕೂಡ ನಮಸ್ಕಾರ ಹೇಗಿದ್ದೀರಾ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ವಾಹನಗಳನ್ನು ಚಲಾಯಿಸಬೇಕು ಅಂತ ಇಷ್ಟ ಪಡ್ತಾರೆ ಆದ್ರೆ ಕೆಲವರಿಗೆ ಡ್ರೈವಿಂಗ್ ಗೊತ್ತಿರುವುದಿಲ್ಲ . ಡ್ರೈವಿಂಗ್ ಕೆಲವರಿಗೆ ಬರುತ್ತೆ ಮತ್ತು ಕೆಲವರಿಗೆ ಬರುವುದಿಲ್ಲ ಈಗ ಸರ್ಕಾರದಿಂದ ಅಂತ ಅಭ್ಯರ್ಥಿಗಳಿಗೆ ಉಚಿತವಾಗಿ ಡ್ರೈವಿಂಗ್ ತರಬೇತಿ ನೀಡಲು ಯೋಜನೆಯನ್ನು ಮಾಡಿದೆ ಸದ್ಯ ಇದೀಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಉಚಿತವಾಗಿ ಡ್ರೈವಿಂಗ್ ತರಬೇತಿ ನೀಡಲಾಗುತ್ತಿದೆ ಅರ್ಜಿಯನ್ನು ಹಾಕಲು ಆಹ್ವಾನಿಸಿದೆ ಅರ್ಜಿ ಸಲ್ಲಿಸಬಹುದಾಗಿದೆ ಇದರ ಬಗ್ಗೆ ಹೆಚ್ಚು ತಿಳಿಯಲು ಈ ಒಂದು ಪೋಸ್ಟನ್ನು ಕಂಪ್ಲೀಟ್ ಆಗಿ ಓದಿ

ಡ್ರೈವಿಂಗ್ ಕಲಿಯಬೇಕು ಎಂಬ ಆಸಕ್ತಿ ಇರುವವರಿಗೆ ಗುಡ್ ನ್ಯೂಸ್

ಈಗಾಗಲೇ ನಿಮಗೆ ಎಲ್ಲರಿಗೂ ಕೂಡ ತಿಳಿಸಿದ ಹಾಗೆ ಡ್ರೈವಿಂಗ್ ಮಾಡಬೇಕು ಎಂಬ ಆಸೆ ಎಷ್ಟೋ ಜನರಿಗೆ ಇರುತ್ತೆ ಆದ್ರೆ ಕೆಲವರಿಗೆ ಡ್ರೈವಿಂಗ್ ನಲ್ಲಿ ಯಾವುದೇ ತರದ ಅನುಭವ ಇರೋದಿಲ್ಲ ಮತ್ತು ಡ್ರೈವಿಂಗ್ ಕಲಿಯಲು ಡ್ರೈವಿಂಗ್ ತರಗತಿಗಳಿಗೆ ಸೇರಲು ಎಷ್ಟೋ ಜನ ಹಣ ಕೊಡಬೇಕೆಂದು ಸೇರುವುದಿಲ್ಲ ಈಗ ಉಚಿತವಾಗಿ ನೀವು ಡ್ರೈವಿಂಗ್ ತರಬೇತಿಯನ್ನು ಪಡೆಯಬಹುದು ಈ ಒಂದು ಯೋಜನೆಯಿಂದ ಈ ಒಂದು ಯೋಜನೆ ಅಡಿಯಲ್ಲಿ ವರ್ಷವೂ ಡ್ರೈವಿಂಗ್ ತರಬೇತಿ ಇಲ್ಲದ ಅಭ್ಯರ್ಥಿಗಳಿಗೂ ಉಚಿತವಾಗಿ ಡ್ರೈವಿಂಗ್ ತರಬೇತಿ ನೀಡುತ್ತಿದೆ ರಾಜ್ಯ ಸರ್ಕಾರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಿಮ್ಮ ಅರ್ಜಿಯನ್ನು ಸ್ವೀಕರಿಸಿ ತರಬೇತಿಯನ್ನು ಕೊಡುತ್ತಾರೆ ಇದೀಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಿಎಂಟಿಸಿ ಕಡೆಯಿಂದ ಉಚಿತವಾಗಿ ನಿಮಗೆ ಯಾವುದೇ ಶುಲ್ಕವನ್ನು ವಿಧಿಸದೆ ಉಸಿತವಾಗಿ ತರಬೇತಿಗೆ ಅರ್ಜಿಯನ್ನು ಸ್ವೀಕರಿಸಲಾಗುತ್ತಿದೆ

ಬಿಎಂಟಿಸಿ ಕಡೆಯಿಂದ ಉಚಿತ ವಾಹನ ಚಾಲನಾ ತರಬೇತಿ.!

ರಾಜ್ಯ ಸರ್ಕಾರದಿಂದ ಡ್ರೈವಿಂಗ್ ನಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಮತ್ತು ಡ್ರೈವಿಂಗ್ ಬರದೇ ಇರುವ ಅಭ್ಯರ್ಥಿಗಳಿಂದ ಅರ್ಜಿಯನ್ನು ಸ್ವೀಕರಿಸಿ ಪ್ರತಿ ವರ್ಷವೂ ಕೂಡ ಹಲವು ಅಭ್ಯರ್ಥಿಗಳಿಗೆ ಉಚಿತವಾಗಿ ಡ್ರೈವಿಂಗ್ ತರಬೇತಿಯನ್ನು ನೀಡುತ್ತಾ ಬರುತ್ತಿದೆ 2023 24ನೇ ಸಾಲಿನ ಉಚಿತ ಡ್ರೈವಿಂಗ್ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಿದೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಈ ಒಂದು ಅರ್ಜಿಯನ್ನು ಆವನಿಸಲಾಗಿರುತ್ತದೆ ಹೌದು ಬಿಎಂಟಿಸಿ ಸಾರಿಗೆ ಸಂಸ್ಥೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಕೇ ಸೇರಿರುವ ಅಭ್ಯರ್ಥಿಗಳಿಗೆ ಉಚಿತವಾಗಿ ಲಘು ವಾಹನ ಬಾರಿವಾಹನ ಚಾಲನೆ ತರಬೇತಿ ನೀಡಿ ಸಾರಿಗೆ ಕಚೇರಿಯಿಂದ ಚಾಲನ ತರಬೇತಿ ಪೂರ್ಣಗೊಂಡ ಮೇಲೆ ನಿಮಗೆ ಪ್ರಮಾಣ ಪತ್ರವನ್ನು ಕೂಡ ನೀಡಲಾಗುತ್ತದೆ ಉಚಿತವಾಗಿ ವಾಹನ ತರಬೇತಿ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು

ಉಚಿತ ಚಾಲನ ತರಬೇತಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು.!

ಬಿಎಂಟಿಸಿ ಸಾರಿಗೆ ಸಂಸ್ಥೆಯಿಂದ ಉಚಿತವಾಗಿ ಡ್ರೈವಿಂಗ್ ತರಬೇತಿಯನ್ನು ಎಲ್ಲಾ ಆಸಕ್ತ ಅಭ್ಯರ್ಥಿಗಳಿಗೆ ನೀಡಲಾಗುತ್ತಿದ್ದು ಇದರಲ್ಲಿ ಎರಡು ರೀತಿಯ ತರಬೇತಿಗಳನ್ನು ನೀಡುತ್ತಾರೆ. ಮೊದಲನೇದಾಗಿ ಲಘುಹನ ಮತ್ತು ಬಾರಿ ವಾಹನ ತರಬೇತಿ ನೀಡಲಾಗುತ್ತದೆ ಲಘುವಾನ ತರಬೇತಿಯಲ್ಲಿ ಕಾರ್ ಮತ್ತು ಜೀಪು ವಾಹನಗಳ ತರಬೇತಿ ನೀಡಲಿದ್ದು ಇದಕ್ಕೆ ಅರ್ಜಿ ಸಲ್ಲಿಸಬೇಕೆಂದರೆ ನಿಮ್ಮ ವಯಸ್ಸು ಕನಿಷ್ಠ 18 ವರ್ಷ ದಾಟಿರಬೇಕು ಮತ್ತು ಗರಿಷ್ಠ 45 ವರ್ಷ ಮೇರೆ ಇರಬಾರದು.

ಇನ್ನು ಬಾರಿವಾಹನ ಚಾಲನಾ ತರಬೇತಿ ಬಗ್ಗೆ ಬರೆದಾದರೆ ಇಲ್ಲಿ ಬಸ್ ಡ್ರೈವಿಂಗ್ ತರಬೇತಿ ನೀಡಲಿದ್ದು ಇದಕ್ಕೆ ಅರ್ಜಿ ಸಲ್ಲಿಸಬೇಕೆಂದರೆ ನಿಮ್ಮ ಕನಿಷ್ಠ ವಯಸ್ಸು 20 ವರ್ಷ ದಾಟಿರಬೇಕು ಮತ್ತು ಗರಿಷ್ಠ 40 5 ವರ್ಷ ದಾಟಿರಬಾರದು ಇದು ಲಘುಹನದ ಲೈಸೆನ್ಸ್ ಪಡೆದು ಕನಿಷ್ಠ ಒಂದು ವರ್ಷ ಆಗಿರಬೇಕಾಗಿರುತ್ತದೆ.

ಅರ್ಜಿ ಸಲ್ಲಿಸಲು ಏನೇನು ದಾಖಲಾತಿಗಳು ಬೇಕು.?

  • ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಆಧಾರ್ ಕಾರ್ಡ್
  • ಮತ್ತು ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಎಸ್ ಎಲ್ ಸಿ ಯ ಮಾಸ್ ಕಾರ್ಡ್ ಅಥವಾ ಅಂಕ ಪಟ್ಟಿ
  • ಜನನ ಪ್ರಮಾಣ ಪತ್ರ
  • ಲಘುವಾನಕ್ಕೆ ಶಾಲಾ ವರ್ಗಾವಣೆ ಪ್ರಮಾಣ ಪತ್ರ ನೀಡಬೇಕಾಗುತ್ತದೆ
  • ಬಾರಿ ವಾಹನಕ್ಕೆ ಕನಿಷ್ಠ ಒಂದು ವರ್ಷ ಆಗಿರುವ ಲೈಸೆನ್ಸ್

ಉಚಿತ ಡ್ರೈವಿಂಗ್ ತರಬೇತಿಗೆ ಅರ್ಜಿ ಸಲ್ಲಿಸುವುದು ಹೇಗೆ.?

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆನ್ಲೈನ್ ಪೋರ್ಟಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದು. ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದೇ ತಿಂಗಳು ಜನವರಿ 31ನೇ ತಾರೀಕು ಆಗಿರುತ್ತದೆ ಆಸಕ್ತಿಕಾರರು ಅರ್ಜಿ ಸಲ್ಲಿಸಲು ಬಿಎಂಟಿಸಿ ಸಾರಿಗೆ ಸಂಸ್ಥೆಯ ಅಧಿಕೃತ ಜಾಲತಾಣ ವೆಬ್ಸೈಟ್ ಗೆ ಭೇಟಿ ನೀಡಿ

ಮತ್ತೆ ಈ ಒಂದು ಪೋಸ್ಟನ್ನು ಎಲ್ಲರಿಗೂ ಕೂಡ ಶೇರ್ ಮಾಡಿ
ಧನ್ಯವಾದಗಳು

Leave a Comment

Your email address will not be published. Required fields are marked *

Scroll to Top