ಗೃಹಲಕ್ಷ್ಮಿ ಮೊದಲನೇ ಕಂತು ಮತ್ತು ಎರಡನೇ ಕಂತು ಹಣ ಪಡೆದಿರುವ ಮಹಿಳೆಯರು ಎಲ್ಲಾರು ಕೂಡ ಮೂರನೇ ಕಂತಿನ ಹಣ ಯಾವಾಗ ಬರುತ್ತೆ ಎಂದು ಕಾಯುತ್ತಿದ್ದಾರೆ,ಗೃಹಲಕ್ಷ್ಮಿ ಯೋಜನೆ ಆಗಸ್ಟ್ 31ನೇ ತಾರೀಕು ಪ್ರಾರಂಭವಾಗಿದೆ ಆಗಸ್ಟ್ ತಿಂಗಳ ಹಣವನ್ನು ಮೊದಲನೇ ಕಂತಿನ ಹಣವೆಂದು ಪರಿಗಣಿಸಲಾಗುತ್ತದೆ ಮತ್ತು ಸೆಪ್ಟೆಂಬರ್ ತಿಂಗಳ ಹಣವನ್ನು 2ನೇ ಕಂತಿರ ಹಣ ಎಂದು ಪರಿಣಿಗೊಳಿಸಲಾಗುತ್ತದೆ ಅಕ್ಟೋಬರ್ ತಿಂಗಳದು ಮೂರನೇ ಕಂತಿನ ಅಣ ಯಾವಾಗ ಬರುತ್ತೆ.?
ಮೊದಲನೇ ಕಂತಿನ ಹಣ ಮತ್ತು ಎರಡನೇ ಕಂತಿನ ಆಗಲೇ ಸಾಕಷ್ಟು ಜನರು ಪಡೆದುಕೊಂಡಿದ್ದಾರೆ ಮತ್ತೆ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ಮೊದಲನೇ ಕಂತಿನಾಳ ಸುಮಾರು ಒಂದು ಕೋಟಿ ಎಂಟು ಲಕ್ಷ ಜನಕ್ಕೆ ಬಂದಿದೆ ಹಾಗೆ ಎರಡನೇ ಕಂತಿನ ಹಣ ಇದುವರೆಗೆ 61 ಲಕ್ಷ ಜನ ಪಡೆದುಕೊಂಡಿರುತ್ತಾರೆ
ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನಾಳ ಯಾವಾಗ ಬರೋದು ಇಲ್ಲಿದೆ ನೋಡಿ ಉತ್ತರ
ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣ ಮತ್ತು ಎರಡನೇ ಕಂತಿರಹಣ ವನ್ನು ಗೃಹಲಕ್ಷ್ಮಿ ಯೋಜನೆಯ ಕಾರ್ಯಕ್ರಮ ಲಾಂಚ್ ಆದ ದಿನವೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ತಲುಪಿಸಿತು ಆದರೆ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಇನ್ನೂ ಸಾಕಷ್ಟು ಜನಕ್ಕೆ ಬರಬೇಕಾಗಿರುತ್ತದೆ ಮತ್ತು ಒಂದು ಶುಭ ಸುದ್ದಿ ಏನೆಂದರೆ ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಬಿಡುಗಡೆ ಆದ ಮೇಲೆ ಹೆಚ್ಚು ದಿನ ತಗೊಳ್ಳೋದಿಲ್ಲ ಜನರ ಖಾತೆಗೆ ತಲುಪೋಕೆ ಏಕೆಂದರೆ ಮೊದಲನೇ ಕತ್ತಿನ ಹಣ ಮತ್ತು ಎರಡನೇ ಕಂತಿನ ಹಣ ಹಾಕಬೇಕಾದರೆ ಯಾವ ಯಾವ ತೊಂದರೆಗಳು ಆಗಿದ್ದವು ಅದೆಲ್ಲ ಸರಿಪಡಿಸಿಕೊಂಡು ಮೂರನೇ ಕಂತಿನ ಹಣವನ್ನು ಜನರ ಖಾತೆಗೆ ಬೇಗ ತಲುಪಿಸಲಾಗುತ್ತದೆ ಎಂದು ಹೇಳಿದ್ದಾರೆ ಮತ್ತು ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣವನ್ನು ಸರ್ಕಾರ ಮುಂದಿನ ತಿಂಗಳು ಅಂದರೆ ನವಂಬರ್ ತಿಂಗಳು ಮೊದಲನೇ ವಾರ ಅಥವಾ ಎರಡನೇ ವಾರದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಎಂದು ಹೇಳಿದೆ