ವಿದ್ಯುತ್ ಸರಬರಾಜು ನಿಗಮದಲ್ಲಿ ಕೆಲಸ ಖಾಲಿ ಇದೆ/MYSORE CESC RECRUITMENT JOB 2024 APPLY ONLINE

JOB IN CSE MYSORE  ಉದ್ಯೋಗಾವಕಾಶ ಕಾಲಿ ಇದೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮತಿಯಲ್ಲಿ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಭ್ಯರ್ಥಿಗಳು (CESC ಮೈಸೂರು Recruitment 2024 )ನಿಗದಿಪಡಿಸಿರುವ ದಿನಾಂಕದಲ್ಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸ ತಕ್ಕದ್ದು .ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ ವಯೋಮಿತಿ ವೇತನ ಶ್ರೇಣಿ ಅರ್ಜಿ ಶುಲ್ಕ ಇರುತ್ತದೆ. ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಲು ಈ ಒಂದು ಪೋಸ್ಟನ್ನು ಪೂರ್ತಿಯಾಗಿ ಓದಿ.

Mysore CESC Recruitment 2024:

ನೇಮಕಾತಿ ಸಂಸ್ಥೆ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (CESC ಮೈಸೂರು)
Stipend: 8,000 ರೂ. ರಿಂದ 9,000 ರೂ‌.
ಹುದ್ದೆಗಳ ಸಂಖ್ಯೆ: 200
ಉದ್ಯೋಗ ಸ್ಥಳ: ಮೈಸೂರು

ಶೈಕ್ಷಣಿಕ ಅರ್ಹತೆ:
CESC ಮೈಸೂರು ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ B.E or B.Tech, ಡಿಪ್ಲೊಮಾ, B.A, B.Sc, B.Com, BBA, BCA ಪೂರ್ಣಗೊಳಿಸಿರಬೇಕು.

ಹುದ್ದೆಗಳ ವಿವರ:
Graduate Apprentice – 80
Technician (Diploma) Apprentice – 55
Non-Engineering Apprentice – 65

Stipend:
Graduate Apprentice – 9,000 ರೂ.
Technician (Diploma) Apprentice – 8,000 ರೂ.
Non-Engineering Apprentice – 9,000 ರೂ.

ವಯೋಮಿತಿ:
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ತುಂಬಿರಬೇಕು.

ಅರ್ಜಿ ಶುಲ್ಕ:
ಅರ್ಜಿ ಶುಲ್ಕ ಇರುವುದಿಲ್ಲ.

CESC Mysore Recruitment 2024 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30-12-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 19-01-2024

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ನೋಂದಣಿ ಲಿಂಕ್: ನೋಂದಣಿ ಮಾಡಿ
ಅಧಿಕೃತ ವೆಬ್ ಸೈಟ್: cescmysore.karnataka.gov.in

Leave a Comment

Your email address will not be published. Required fields are marked *

Scroll to Top