ನಿಮ್ಮ ಹೊಸ ಪಡಿತರ ಚೀಟಿಯ ಸ್ಥಿತಿಯನ್ನು ಪರಿಶೀಲಿಸಿ | Ration Card Status Karnataka Online 2024

ನಮಸ್ಕಾರ. ನಿಮ್ಮ ಪಡಿತರ ಚೀಟಿಯ ಸ್ಥಿತಿಯನ್ನು ಸಹ ನೀವು ಪರಿಶೀಲಿಸಲು ಬಯಸುವಿರಾ? ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದೀರಾ? ಅಥವಾ ಕರ್ನಾಟಕದ ಪ್ರಸ್ತುತ ಪಡಿತರ ಚೀಟಿಯ ಸ್ಥಿತಿಯನ್ನು ತಿಳಿಯಲು ಈ ಲೇಖನವನ್ನು ಓದಿ.

ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಪ್ರಾರಂಭವಾದ ನಂತರ, ಅನ್ನಭಾಗ್ಯ ಡಿಬಿಟಿ ಹಣವನ್ನು ಪಡೆಯಲು ಬಿಪಿಎಲ್ ಕಾರ್ಡ್‌ಗಳ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಇದಕ್ಕಾಗಿಯೇ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ.

ನಾವು ಅವರ ಕೋಟಾ ಪರಿಸ್ಥಿತಿಯನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ಈ ಉದ್ದೇಶಕ್ಕಾಗಿ ಈ ಲೇಖನವನ್ನು ಬರೆಯಲಾಗಿದೆ ಮತ್ತು ನಿಮ್ಮ ಪಡಿತರ ಚೀಟಿ ಸ್ಥಿತಿಯನ್ನು ಪರಿಶೀಲಿಸುವ ಸುಲಭ ಮಾರ್ಗವನ್ನು ಇಲ್ಲಿ ಕಾಣಬಹುದು.

How To Check Ration Card Status Karnataka?

ನಿಮ್ಮ ಹೊಸ ಅಥವಾ ಅಸ್ತಿತ್ವದಲ್ಲಿರುವ ಪಡಿತರ ಚೀಟಿಯ ಸ್ಥಿತಿಯನ್ನು ಮತ್ತು ನಿಮ್ಮ ಪಡಿತರ ಚೀಟಿ ತಿದ್ದುಪಡಿ ವಿನಂತಿಯ ಸ್ಥಿತಿಯನ್ನು ಪರಿಶೀಲಿಸಲು ಈ ವಿಧಾನವನ್ನು ಅನುಸರಿಸಿ.

New Ration Card Status Check:

ನೀವು ಹೊಸ ಪಡಿತರಕ್ಕಾಗಿ ಅರ್ಜಿ ಸಲ್ಲಿಸಿದ್ದರೆ, ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಹೊಸ ಪಡಿತರ ಸ್ಥಿತಿಯನ್ನು ನೀವು ಪರಿಶೀಲಿಸಬಹುದು.

 • Step-1: ಮೊದಲಿಗೆ ಕೇಳಗೆ ನೀಡಲಾಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
 • Step-2: Ration Card Status Module ಎಂಬ ಆಯ್ಕೆ ಓಪನ್‌ ಆಗುತ್ತದೆ. ಅದರಲ್ಲಿ ವಿಭಾಗಗಳಿಗೆ ಅನುಸಾರ ಜಿಲ್ಲೆಗಳ ಹೆಸರಿರುವ ಲಿಂಕ್‌ ಇದೆ. ಅದರಲ್ಲಿ ನಿಮ್ಮ ಜಿಲ್ಲೆ ಇರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.

 • Step-3: ನಂತರ ಮತ್ತೊಂದು ಪುಟ ಓಪನ್‌ ಆಗುತ್ತದೆ. ಅಲ್ಲಿ ಮೊದಲ ಆಯ್ಕೆ ಹೊಸ ಪಡಿತರ ಚೀಟಿಗೆ ಸಲ್ಲಿಸಲಾದ ಅರ್ಜಿಯ ಸ್ಥಿತಿ ಎಂಬುದರ ಮೇಲೆ ಕ್ಲಿಕ್‌ ಮಾಡಿ.

 • Step-4: ತದನಂತರ ನೀವು ನಗರವಾಸಿಗಳಾಗಿದ್ದರೆ ಮೊದಲ ಆಯ್ಕೆ ಮೇಲೆ ಕ್ಲಿಕ್‌ ಮಾಡಿ. Enter Acknowledgment No ಎಂಬಲ್ಲಿ ನೀವು ಅರ್ಜಿ ಸಲ್ಲಿಸಿದ ನಂತರ ನಿಮಗೆ ನೀಡಲಾಗಿರುವ Acknowledgment No ಅನ್ನು ಎಂಟರ್‌ ಮಾಡಿ. Go ಬಟನ್‌ ಮೇಲೆ ಕ್ಲಿಕ್‌ ಮಾಡಿ. ನಿಮ್ಮ ಅರ್ಜಿ ಸ್ಥಿತಿಯನ್ನು ತಿಳಿಯಿರಿ.

 • Step-5: ನೀವು ಗ್ರಾಮೀಣ ಪ್ರದೇಶದವರಾಗಿದ್ದರೆ, Rural ಎಂಬುದನ್ನು ಆಯ್ಕೆ ಮಾಡಿ. Acknowledgment No ಎಂಟರ್‌ ಮಾಡಿ, ನಿಮ್ಮ ಜಿಲ್ಲೆ, ತಾಲೂಕು, ನಿಮ್ಮ ಗ್ರಾಮ ಪಂಚಾಯತಿಯ ಹೆಸರನ್ನು ಆಯ್ಕೆ ಮಾಡಿ. Go ಎಂಬ ಬಟನ್‌ ಮೇಲೆ ಕ್ಲಿಕ್‌ ಮಾಡಿ. ನಿಮ್ಮ ಹೊಸ ರೇಷನ್‌ ಕಾರ್ಡ್‌ ಸ್ಥಿತಿ ತಿಳಿಯಬಹುದು.

ನಿಮ್ಮ ಪ್ರಸ್ತುತ/ಅವಧಿ ಮುಗಿದಿರುವ ಪಡಿತರ ಚೀಟಿಯ ಸ್ಥಿತಿಯನ್ನು ಪರಿಶೀಲಿಸಲು:

 • Step-1: ಮೊದಲಿಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. (ಕೇಳಗೆ ಲಿಂಕ್‌ ನೀಡಲಾಗಿದೆ.)
 • Step-2: ಆಹಾರ ಇಲಾಖೆ ವೆಬ್‌ಸೈಟ್‌’ನಲ್ಲಿ ಮೇಲ್ಭಾಗದಲ್ಲಿ “ಇ-ಸೇವೆಗಳು” ಎಂದಿರುವ Option ಮೇಲೆ ಕ್ಲಿಕ್‌ ಮಾಡಿ.

 • Step-3: ಎಡ ಭಾಗದಲ್ಲಿ ಮೂರು ಗೆರೆಗಳಿವೆ ಅದರ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ಇ-ಸ್ಥಿತಿ ಎಂಬ ಆಯ್ಕೆ ಇರುತ್ತದೆ ಅದನ್ನು ಕ್ಲಿಕ್‌ ಮಾಡಿದರೆ. ಅದರ ಕೇಳ ಭಾಗದಲ್ಲಿಯೇ ಹೊಸ/ಹಾಲಿ ಪಡಿತರ ಚೀಟಿಯ ಸ್ಥಿತಿ ಎಂದಿರುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿ.

 • Step-4: ಹೊಸದೊಂದು ಪುಟ ತೆರೆಯುತ್ತದೆ. ಅಲ್ಲಿ ವಿಭಾಗವಾರು ಬೇರೆ ಬೇರೆ ಲಿಂಕ್‌ಗಳಿರುತ್ತವೆ. ನಿಮ್ಮ ಜಿಲ್ಲೆಯ ಹೆಸರು ಇರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ. ನೀವು ಬೇರೆ ಜಿಲ್ಲೆಯ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದರೆ Data Not Found ಎಂದು ತೊರಿಸುತ್ತದೆ ಗಮನಿಸಿ.

 • Step-5: ಮತ್ತೊಂದು ಹೊಸ ಪುಟ ಓಪನ್‌ ಆಗುತ್ತದೆ. ಅದರಲ್ಲಿ ಅನೇಕ ಆಯ್ಕೆಗಳಿರುತ್ತವೆ. ನೀವು ಎರಡನೇ ಆಯ್ಕೆ Status Of Ration Card ಎಂಬ ಬಟನ್‌ ಮೇಲೆ ಕ್ಲಿಕ್‌ ಮಾಡಿ.

 • Step-6: ಮುಂದಿನ ಪುಟದಲ್ಲಿ With OTP ಎಂಬುದನ್ನು ಆಯ್ಕೆ ಮಾಡಿ. Enter RC Number ಎಂದಿರುವಲ್ಲಿ ನಿಮ್ಮ ರೇಷನ್‌ ಕಾರ್ಡ್‌ ನಂಬರ್‌ ಎಂಟರ್‌ ಮಾಡಿ. Go ಬಟನ್‌ ಮೇಲೆ‌ ಕ್ಲಿಕ್ ಮಾಡಿ.

 

Ration Card Status Karnataka Online Step-5

 

 • Step-7: Select ಎಂಬುದರ ಮೇಲೆ ಕ್ಲಿಕ್‌ ಮಾಡಿ, ನಿಮ್ಮ ಕುಟುಂಬದ ಯಾವ ಸದಸ್ಯರ ಆಧಾರಗೆ ಮೊಬೈಲ್‌ ನಂಬರ್ ಲಿಂಕ್‌ ಇರಯತ್ತದೆ ಅವರ ಹೆಸರನ್ನು Select ಮಾಡಿ Go ಬಟನ್‌ ಮೇಲೆ ಕ್ಲಿಕ್‌ ಮಾಡಿ.

Ration Card Status Karnataka Online Step-6

 • Step-8: ನೀವು ಸೇಲೆಕ್ಟ್‌ ಮಾಡಿದ ಸದಸ್ಯರ ಮೊಬೈಲ್‌ ನಂಬರ್‌ಗೆ ಆಧಾರ ಇಲಾಖೆ ಇಂದು ಒಂದು OTP ಬರುತ್ತದೆ. Enter OTP ಎಂಬಲ್ಲಿ ಅದನ್ನು ನಮೂದಿಸಿ. Go ಬಟನ್‌ ಮೇಲೆ‌ ಕ್ಲಿಕ್ ಮಾಡಿ.

Ration Card Status Karnataka Online Step-7

 • Step-9: ಅಂತಿಮವಾಗಿ ನಿಮ್ಮ ರೇಷನ್ ಕಾರ್ಡ್ ಮಾಹಿತಿ ಸ್ಥಿತಿ ನೋಡಬಹುದು. ನಿಮ್ಮ ಕುಟುಂಬದ ಎಲ್ಲ ಸದಸ್ಯರ ಹೆಸರು, ಅವರ ಆಧಾರ ಸಂಖ್ಯೆಯ ಕೊನೆಯ 4 ಅಂಕಿಗಳು ಮತ್ತು Ration Card eKYC Status ವಿವರ ಲಭ್ಯವಾಗುತ್ತದೆ. ನಿಮ್ಮ ಪಡಿತರ ಚೀಟಿ Active ಇದ್ದು ಹಸಿರು ಬಣ್ಣದಲ್ಲಿ Active ಎಂದು ಬರುತ್ತದೆ.

Ration Card Status Karnataka Online Step-8

ಪ್ರಮುಖ ಲಿಂಕ್‌ಗಳು:
Ration Card Status Check Online:‌
 Link Online
ಅಧಿಕೃತ ವೆಬ್‌ಸೈಟ್: ahara.kar.nic.in

ಅಂತಿಮ ಪದಗಳು: ನಿಮ್ಮ ರೇಷನ್ ಕಾರ್ಡ್ ಸ್ಥಿತಿಯನ್ನು (ಕರ್ನಾಟಕದಲ್ಲಿ ರೇಷನ್ ಕಾರ್ಡ್ ಸ್ಥಿತಿ) ತಿಳಿಯಲು ಈ ಲೇಖನವು ನಿಮಗೆ ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ. ಸರ್ಕಾರದ ಕಾರ್ಯಕ್ರಮಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನೀವು ನಮ್ಮ WhatsApp ಗುಂಪು ಅಥವಾ ಟೆಲಿಗ್ರಾಮ್ ಗ್ರೂಪ್‌ಗೆ ಸೇರಬಹುದು. ಧನ್ಯವಾದಗಳು

Leave a Comment

Your email address will not be published. Required fields are marked *

Scroll to Top