ಜನವರಿ 1ರಿಂದ ಜಾರಿಯಾಗಿರುವ ಹೊಸ ರೂಲ್ಸ್ UPI ಬಳಕೆದಾರರಿಗೆ ಹೊಸ ಬದಲಾವಣೆ UPIಯಲ್ಲಿ.

ಎಲ್ಲರಿಗೂ ಕೂಡ ನಮಸ್ಕಾರ ನಮ್ಮ ಭಾರತ ದೇಶದಲ್ಲಿ ಎಲ್ಲರೂ ಕೂಡ ಅತಿ ಹೆಚ್ಚಾಗಿ ಈಗ ಯುಪಿಎನ್ನು ಬಳಸುತ್ತಿದ್ದಾರೆ ಹಾಗೇ ನಾವು ಯುಪಿಐ ಅಲ್ಲಿ ಪೇ ಮಾಡುವಾಗ ಸಾಕಷ್ಟು ಮೋಸಗಳು ಕೂಡ ಆಗುತ್ತದೆ ಇವುಗಳನ್ನು ಎಲ್ಲಾ ಕೂಡ ತಪ್ಪಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಯುನಿಫೈಡ್ ಪೇಮೆಂಟ್ ಎಂಟರ್ಪ್ರೈಸಸ್ ಕಡೆಯಿಂದ ಕೆಲವು ಹೊಸ ಬದಲಾವಣೆಗಳನ್ನು ತರಲು ಮುಂದಾಗಿದ್ದಾರೆ ಇನ್ನು ಅತಿ ಹೆಚ್ಚಾಗಿ ಯುಪಿಎ ಬಳಕೆಯನ್ನು ಮಾಡಲಾಗುತ್ತಿದ್ದು ಇದೀಗ ಬಳಕೆದಾರರಿಗೆ ಮತ್ತು ಇದನ್ನು ಮತ್ತಷ್ಟು ಸುಧಾರಿಸಲು 2024ರ ಹೊಸ ವರ್ಷದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದ್ದು ನೀವು ಕೂಡ ಯುಪಿಯನ್ನು ಬಯಸುತ್ತಿದ್ದರೆ ಈ ಒಂದು ಹೊಸ ನಿಯಮ ಮತ್ತು ಬದಲಾವಣೆಗಳನ್ನು ನೀವು ತಿಳಿದಿರಲೇಬೇಕು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ಒಂದು ಪೋಸ್ಟನ್ನು ಪೂರ್ತಿಯಾಗಿ ಓದಿ.

ಜನವರಿ 1ರಿಂದ UPI ಬಳಕೆದಾರರಿಗೆ UPI ಪಾವತಿಗಳಲ್ಲಿ ಹೊಸ ಬದಲಾವಣೆ.?

ಯುಪಿಐ ಭಾರತದ ಯುನಿಫೈಟ್ ಪೇಮೆಂಟ್ಸ್ ಎಂಟರ್ಪ್ರೈಸಸ್ ಇದೀಗ ದೇಶದಲ್ಲಿ ಸಾಕಷ್ಟು ಬಿಲ್ ಪಾವತಿಗಳಿಗೆ ಸಾಕಷ್ಟು ಜನ ಇದನ್ನು ಬಳಸುತ್ತಿದ್ದಾರೆ . ಭಾರತದ ಡಿಜಿಟಲ್ ಇಂಡಿಯಾ ಎಂಬ ಯೋಜನೆ ಅಡಿಯಲ್ಲಿ ಯುಪಿಯನ್ನು ತರಲಾಗಿತ್ತು ಸಾಕಷ್ಟು ಜನರು ಯುಪಿಐನ್ನು ಬಳಕೆ ಮಾಡುತ್ತಿದ್ದಾರೆ ಕೆಲವು ಮೋಸಗಳು ಕೂಡ ನಡೆಯುತ್ತಿದೆ ಅವುಗಳನ್ನು ಕಡಿಮೆ ಮಾಡಲು ಮತ್ತು ಯುಪಿ ವೈವಾಟುಗಳನ್ನು ಜಾಸ್ತಿ ಮಾಡಲು ಈ ಒಂದು ಹೊಸ ನಿಯಮಗಳನ್ನು ತರುತ್ತಿದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಹೊಸ ಬದಲಾವಣೆಗಳು ಕೂಡ ಮಾಡುತ್ತಿದೆ.

ಹೌದು ಇದೇ ವರ್ಷ ಜನವರಿ ಒಂದನೇ ತಾರೀಖಿನಿಂದ ಯುಪಿಐ ವಹಿವಾಟುಗಳಲ್ಲಿ ಸಂಬಂಧಿಸಿದ ಹಲವಾರು ಮಹತ್ವದ ಕಾನೂನುಗಳು ಮತ್ತು ನಿರ್ಬಂಧನೆಗಳನ್ನು ಅಂಗೀಕರಿಸಲಾಗಿದೆ ಇನ್ನು ಮಿನಿಫೈ ಪೇಮೆಂಟ್ ಎಂಟರ್ಪ್ರೈಸಸ್ ಹೊಸದಾಗಿ ಜಾರಿಗೆ ತರಲಿರುವ ನಿಯಮಗಳು ಮತ್ತು ಹೊಣೆಗಾರಿಕೆಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಒಪ್ಪಿಗೆ ಕೂಡ ನೀಡಿದೆ .

 ಐದು ಹೊಸ ಬದಲಾವಣೆಗಳುಯುಪಿಐ ವಹಿವಾಟಿಗಳಿಗೆ ಸೇರಿದಂತೆ.?

ಯುಪಿಐ ವೈವಾಟುಗಳಿಗೆ ಸಂಬಂಧಿಸಿದ ಹಾಗೆ ಐದು ಹೊಸ ಬದಲಾವಣೆಗಳನ್ನು ಮಾಡಲಾಗಿದೆ . ಯುಪಿಐನಿಯಮಗಳು ಮತ್ತು ನಿರ್ಬಂಧನೆಗಳು ಬದಲಾಯಿಸ ಬೇಕಾಗಿದ್ದು ಇದೀಗ 2024ರ ಹೊಸ ವರ್ಷದ ಪ್ರಯುಕ್ತ ಹೊಸ ಐದು ಬದಲಾವಣೆ ಜಾರಿಗೆ ತರಲಾಗಿದೆ

UPI ATM: ಈಗಾಗಲೇ ನಿಮಗೆ ತಿಳಿಸಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಯುಪಿಯನ್ನು ಬೆಳೆಸುತ್ತಿದ್ದಾರೆ ಆದರೆ ಕೆಲವೊಂದು ಸಮಯದಲ್ಲಿ ಅವರು ಬ್ಯಾಂಕಿನಲ್ಲಿ ಎಟಿಎಂ ಮುಖಾಂತರ ಹಣನ ತೆಗಿಬೇಕಾಗಿರುತ್ತದೆ ಇನ್ಮುಂದೆ ಆ ರೀತಿ ಯಾವುದೇ ಸಮಸ್ಯೆ ಇರುವುದಿಲ್ಲ ಇನ್ಮುಂದೆ ಎಟಿಎಂನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಯುಪಿಎನ್ ಮುಖಾಂತರ ಪೇ ಮಾಡಿ ಹಣವನ್ನು ಹಣವನ್ನು ತೆಗಿ ಬಹುದಾಗಿರುತ್ತದೆ ಇದಕ್ಕೆ ಆರ್ ಬಿ ಐ ಸಮ್ಮತಿ ನೀಡಿದೆ .

ಸಮಯ ನಿರ್ಬಂಧ ನಾಲ್ಕು ಗಂಟೆ: ಆನ್ಲೈನ್ ಪಾವತಿಗಳಲ್ಲಿ ವಂಚನೆಗಳನ್ನು ಕಡಿಮೆ ಮಾಡಲು ಯುಪಿಐ ಹೊಸ ಬದಲಾವಣೆ ತಂದಿದೆ ಈ ಯೋಜನೆ ಜಾರಿ ಮಾಡಿದೆ ಇದರಲ್ಲಿ ಎರಡು ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಯುಪಿಐ ಮೂಲಕ ಪಾವತಿ ಮಾಡಿದ್ದು ಅದು ತಪ್ಪು ವ್ಯಕ್ತಿಗೆ ಪಾವತಿ ಆಗಿದ್ದರೆ ನಿಮಗೆ ಒಂದು ಅವಕಾಶವಿರುತ್ತದೆ ಆ ಕಾರಣವನ್ನು ನಾಲ್ಕು ಗಂಟೆಗಳ ಒಳಗಾಗಿ ಮತ್ತೆ ನಿಮ್ಮ ಖಾತೆಗೆ ಹಿಂಪಡೆಯಬಹು

ಇಂಟರ್ ಚೇಂಜ ಶುಲ್ಕ: ಪ್ರಿಪೇರ್ ಪಾವತಿ ಸಾಧನಗಳನ್ನು ಬಳಸಿಕೊಂಡು ಯಾರಾದ್ರು ಯುಪಿ ವೈಟುಗಳನ್ನು ಮಾಡುತ್ತಿದ್ದರೆ ಅವರಿಗೆ 1.1ರಷ್ಟು ಇಂಟರ್ ಚೇಂಜ ಶುಲ್ಕವನ್ನು ವಿಧಿಸಲಾಗುವುದು ಅಂದರೆ ವ್ಯಾಪಾರ ಮಾಡಲು ಬಳಸಲಾಗುವ ಕ್ಯೂಆರ್ ಕೋಡ್ ಮೂಲಕ ಪಡೆಯಲಾಗುವ ಹಣಕ್ಕೆ 1.1 ರಷ್ಟು ಶುಲ್ಕ ವಿಧಿಸಲಾಗುತ್ತದೆ ಇನ್ನು ಮುಂದೆ.

ಯುಪಿಐ ವೈವಾಟಿಗೆ ಮಿತಿ: ಯುಪಿಐ ವಹಿವಾಟುಗಳಲ್ಲಿ ಸದಸ್ಯರಿಗೆ ಪ್ರತಿ ದಿನಕ್ಕೆ ಒಂದು ಲಕ್ಷ ರೂಪಾಯಿಗಳಷ್ಟೇ ವೈವಾಟುಗಳನ್ನು ಮಾಡಬಹುದು ಆದರೆ ಇದೀಗ ಹೊಸ ನಿಯಮಗಳ ಜೊತೆ ಪ್ರತಿದಿನಕ್ಕೆ ನೀವು ಗರಿಷ್ಠ ವಹಿವಾಟು ಮಿತಿಯನ್ನು 5 ಲಕ್ಷ ರೂಪಾಯಿವರೆಗೆ ಹೆಚ್ಚಿಸಲಾಗಿದೆ

2024 ವರ್ಷದಲ್ಲಿ ಯುಪಿ ಬಳಕೆ ದಾರಿಗೆ ಅನ್ಕಲು ಆಗುವಂತೆ ಹೊಸ ನಿಯಮಗಳು ಮತ್ತು ಬದಲಾವಣೆಗಳನ್ನು ಆರ್ಬಿಐ ತಂದಿದೆ

ಈ ಒಂದು ಪೋಸ್ಟ್ ಎಲ್ಲರಿಗೂ ಕೂಡ ಶೇರ್ ಮಾಡಿ

ಧನ್ಯವಾದಗಳು.!

 

 

Leave a Comment

Your email address will not be published. Required fields are marked *

Scroll to Top