ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ.?/ Yuva Nidhi Scheme Apply Online

ಎಲ್ಲರಿಗೂ ಕೂಡ ನಮಸ್ಕಾರ ಯುವ ನಿಧಿ ಯೋಜನೆಗೆ ನೀವು ಮೊಬೈಲಿನಲ್ಲಿ ನೀವೇ ಅರ್ಜಿ ಸಲ್ಲಿಸಬಹುದು ಸರಳವಾಗಿ ಯಾವುದೇ ತೊಂದರೆ ಇಲ್ಲದೆ ಇಲ್ಲಿ ಅರ್ಜಿ ಸಲ್ಲಿಸಬಹುದು.ಸಂಪೂರ್ಣ ಮಾಹಿತಿ ತಿಳಿಯಲು ಈ ಒಂದು ಪೋಸ್ಟನ್ನು ಪೂರ್ತಿಯಾಗಿ ಓದಿ. ನಿಮ್ಮ ಮೊಬೈಲ್ ನಲ್ಲಿ ಯಾವುದಾದರೂ ಒಂದು ಬ್ರೌಸರ್ ನ ಓಪನ್ ಮಾಡಿ ಅಲ್ಲಿ ಸೇವಾ ಸಿಂಧು ಎಂದು ಸರ್ಚ್ ಮಾಡಿ ಅಲ್ಲಿ ನಿಮಗೆ ಮೊದಲೇ ಆಪ್ಷನ್ ಈ ರೀತಿ ಬಂದರೆ ಕ್ಲಿಕ್ ಮಾಡಿ ಸೇವಾ ಸಿಂಧು ೧ ಇರುವ ವೆಬ್ಸೈಟ್ನ ಲಿಂಕಿನ ಮೇಲೆ

SEVA SINDHU

ಈ ಒಂದು ಲಿಂಕಿನ ಮೇಲೆ ನಿಮಗೆ ಕ್ಲಿಕ್ ಮಾಡಿದ ತಕ್ಷಣ ನಿಮಗೆ ಈ ರೀತಿ ಒಂದು ಪೇಜ್ ಓಪನ್ ಆಗುತ್ತದೆ ಇಲ್ಲಿ ನೀವು ಆಗಲೇ ಬಸ್ ಪಾಸಿಗೆ ಏನಾದರೂ ಅರ್ಜಿ ಸಲ್ಲಿಸಿದರೆ ನಿಮ್ಮತ್ರ ಆಗ್ಲೇ ಅಕೌಂಟ್ ಇರುತ್ತದೆ ಅದರಿಂದಲೇ ನೀವು ಆ ನಂಬರನ್ನು ಬಳಸಿಕೊಂಡು ಲಾಗಿನ್ ಆಗಬಹುದು ಇಲ್ಲ ಅಂದರೆ ಇಲ್ಲಿ ನೀವು ರಿಜಿಸ್ಟರ್ ಅಂತಾನೂ ಕೂಡ ಇದೆ ಲಾಗಿನ್ ಕೆಳಗಡೆ ಅಲ್ಲಿ ಕ್ಲಿಕ್ ಮಾಡಿ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ಪಾಸ್ವರ್ಡ್ ಮತ್ತು ಲಾಗಿನ್ ಐಡಿ ಪಡೆದುಕೊಂಡು ಸೇವಾ ಸಿಂಧುಗೆ ಲಾಗಿನ್ ಆಗಿ ಅಪ್ಲೈ ಮಾಡಬಹುದು.

SEVA SINDHU LOGIN

ಸೇವಾ ಸಿಂಧು ಲಾಗಿನ್

ನೀವು ಸೇವಾ ಸಿಂಧೂಗೆ ಲಾಗಿನ್ ಆದ ನಂತರ ನಿಮಗೆ ಪೇಜ್ ಈ ರೀತಿ ಓಪನ್ ಆಗುತ್ತದೆ ಇಲ್ಲಿ ನಿಮಗೆ ಸೈಡಿನಲ್ಲಿ ಅಪ್ಲೈ ಫಾರ್ ಸರ್ವಿಸ್ ಎಂಬ ಆಪ್ಷನ್ ಇರುತ್ತವೆ. ಆ ಒಂದು ಆಪ್ಷನ್ ಮೇಲೆ ನೀವು ಕ್ಲಿಕ್ ಮಾಡಬೇಕಾಗುತ್ತದೆ.

SEVA SINDHU PORTAL – SEARCH YUVA NIDHI SCHEME

ಸೇವಾಸಿಂಧು ಪೋರ್ಟಲ್

ಅಪ್ಪ್ಲೈ ಫಾರ್ ಸರ್ವಿಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಅದರ ಕೆಳಗಡೆ ನಿಮಗೆ ಆಪ್ಷನ್ ಕೂಡ ಬರುತ್ತದೆ ಅದರ ಮೇಲೆ ನೀವು ಕ್ಲಿಕ್ ಮಾಡಬೇಕಾಗುತ್ತದೆ. ನಂತರ ನೀವು ಸರ್ಚ್ ಆಪ್ಶನ್ ನ ಬಳಸಿಕೊಂಡು ಯುವ ನಿಧಿ ಎಂದು ಸರ್ಚ್ ಮಾಡಿ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

YUVA NIDHI SCHEME SEARCH

ಯುವ ನಿಧಿ ಯೋಜನೆಯ ಡಿಪಾರ್ಟ್ಮೆಂಟ್ ಸೆಲೆಕ್ಟ್ ಮಾಡಿ

ಇವಾಗ ನಿಮಗೆ ಯುವನಿಧಿ ಅಪ್ಲಿಕೇಶನ್ ಓಪನ್ ಆಗುತ್ತದೆ ಇಲ್ಲಿ ನೀವು ಮೊದಲು ದೃಢೀಕರಿಸಬೇಕಾಗುತ್ತದೆ ಇಲ್ಲಿ ನೀವು ಯಾವುದೇ ತರದ ಕೆಲಸ ಮಾಡುತ್ತಿಲ್ಲ ನೀವು ಕರ್ನಾಟಕದಲ್ಲಿ ವಾಸಿಸು ಇರುತ್ತೀರಿ ಮತ್ತು ಕರ್ನಾಟಕದಲ್ಲಿ ಓದಿರುತ್ತೀರಿ ಎಂಬುದೃಢೀಕರಣ ಮಾಡಬೇಕು ಮೊದಲು ಇದಕ್ಕೆ ನೀವು ಎಸ್ ಎಂಬ ಆಪ್ಷನ್ ಅನ್ನು ಕ್ಲಿಕ್ ಮಾಡಿದರೆ ನಿಮಗೆ ಮುಂದೆ ಅಪ್ಲಿಕೇಷನ್ ಹಾಕಬಹುದು.

YUVA NIDHI SCHEME APPLY ONLINE APPLICATION START

Yuva Nidhi Application

YUVA NIDHI SCHEME APPLY ONLINE SELF DECELARATION

BEFORE FILLING YUVA NIDHI APPLICATION U NEED TO DO

ನೀವು ದೃಢೀಕರಿಸಿದ ಮೇಲೆ ಇಲ್ಲಿ ನೀವು ಯವ ನಿಧಿಗೆ ಅಪ್ಲಿಕೇಶನ್ ಹಾಕುವುದಕ್ಕಿಂತ ಮುಂಚೆ ಇಲ್ಲಿ ನೀವು ಆಧಾರ್ ಅಥೆಂಟಿಕೇಶನ್ ಮಾಡಬೇಕಾಗುತ್ತದೆ ಇಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಹಾಕಿ ತದನಂತರ ಅದಕ್ಕೆ ಓಟಿಪಿಯನ್ನು ಎಂಟರ್ ಮಾಡಿ ಇಲ್ಲಿ ನಿಮ್ಮ ಆಧಾರ್ ಕಾರ್ಡನ್ನು ವೆರಿಫೈ ಮಾಡಬೇಕು ನಂತರ ನಿಮ್ಮ ಆಧಾರ್ ಕಾರ್ಡ್ ಡೀಟೇಲ್ಸ್ ಇಲ್ಲಿ ಆಟೋಮ್ಯಾಟಿಕ್ ಆಗಿ fetch ಆಗುತ್ತದೆ.

YUVA NIDHI AADHAR CONFIRMATION

E-KYC PROCESS

Yuva Nidhi e-kyc

ಆಧಾರ್ ಕಾರ್ಡ್ ಡೀಟೇಲ್ಸ್ ಅನ್ನು ಎಂಟರ್ ಮಾಡಿದ ನಂತರ ಗೆಟ್ ಆದ ಡೀಟೇಲ್ಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ವಿವರಗಳು ಆಟೋಮೆಟಿಕ್ ಆಗಿ ವೆಬ್ ಸೈಟ್ ನಲ್ಲಿ ಪ್ರಕಟವಾಗುತ್ತದೆ.

YUVA NIDHI SCHEME APPLY ONLINE STEP-1

Yuva Nidhi

YUVA NIDHI SCHEME APPLY ONLINE STEP-3

ನೀವು ತದನಂತರ ನಿಮ್ಮ ವಿದ್ಯಾಭ್ಯಾಸದ ವಿವರಗಳನ್ನು ಹಾಕಬೇಕು ನೀವು ಡಿಗ್ರಿ ಓದಿದ್ದೀರಾ ಅಥವಾ ಡಿಪ್ಲೋಮೋನ ಎಂದು ಸೆಲೆಕ್ಟ್ ಮಾಡಬೇಕಾಗುತ್ತದೆ ನಂತರ ನಿಮ್ಮ ಯುಜಿನ ಅಥವಾ ಪಿಜಿನಾ ಅನೋದು ಕೂಡ ಸೆಲೆಕ್ಟ್ ಮಾಡಬೇಕಾಗುತ್ತದೆ ನಂತರ ನಿಮ್ಮ ಯುಎಸ್ಎನ್ ಮತ್ತೆ ನಿಮ್ಮ ಯೂನಿವರ್ಸಿಟಿ ನಂಬರ್ ನ ಹಾಕಬೇಕಾಗುತ್ತದೆ. ನಿಮ್ಮ ಹೆಸರು ನಿಮ್ಮ ಕಾಲೇಜಿನ ಹೆಸರು ಮತ್ತೆ ನಿಮ್ಮ ರಿಸಲ್ಟ್ ದಿನಾಂಕವನ್ನು ಆಟೋಮೆಟಿಕ್ ಆಗಿ ನಿಮ್ಮ ಯೂನಿವರ್ಸಿಟಿಗಳಿಂದ ಪಡೆದುಕೊಳ್ಳುತ್ತದೆ

Yuva Nidhi 3rd Step

YUVA NIDHI SCHEME APPLY ONLINE STEP-3

ಇಲ್ಲಿ ನೀವು ಕರ್ನಾಟಕದಲ್ಲಿ ವಾಸಿಸುತ್ತಿರುವಿರಿ ಎಂಬುದಕ್ಕೆ ಕೆಲವು ದೃಢೀಕರಣ ಮಾಡಬೇಕಾಗುತ್ತದೆ ಇಲ್ಲಿ ನೀವು ಎಸೆಸೆಲ್ಸಿ ಅಥವಾ ಪಿಯುಸಿ ಅಥವಾ ನಿಮ್ಮ ರೇಷನ್ ಕಾರ್ಡ್ ನಂಬರ್ ಗಳನ್ನು ಹಾಕಿ ಇಲ್ಲಿ ನೀವು ವೆರಿಫೈನ ಮಾಡಬೇಕಾಗುತ್ತದೆ.

YUVA NIDHI SCHEME APPLY ONLINE STEP-4&5

ನಂತರ ನೀವು ಅರ್ಜಿ ಸಲ್ಲಿಸುತ್ತಿರುವ ವ್ಯಕ್ತಿಯ ವಿವರ ಮತ್ತು ನಿಮ್ಮ ಜಾತಿ ಮತ್ತು ಇತರ ವಿವರಗಳನ್ನು ಎಂಟರ್ ಮಾಡಬೇಕಾಗುತ್ತದೆ.

YUVA NIDHI APPLICATION FIANL STEP

ನೀವು ಹಾಕಿರುವ ಎಲ್ಲಾ ಮಾಹಿತಿ ಕೂಡ ಸರಿಯಾಗಿದೆ ಎಂಬುದನ್ನು ದೃಡಿಕರಿಸಿಕೊಂಡು ಸೆಕ್ಯೂರಿಟಿ ಕೋಡ್ ಹಾಕಿ ಸಬ್ಮಿಟ್ ಕೊಟ್ಟರೆ ನಿಮ್ಮ ಯುವ ನಿಧಿ ಅರ್ಜಿ ಸಲ್ಲಿಕೆ ಆಗಿರುತ್ತದೆ. Apply

ನಿಮ್ಮ ಗೆಳೆಯರೊಂದಿಗೆ ಈ ಪೋಸ್ಟನ್ನು ಶೇರ್ ಮಾಡಿ.!

ಧನ್ಯವಾದಗಳು

1 thought on “ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ.?/ Yuva Nidhi Scheme Apply Online”

  1. sir nandu diploma agide lateral entry endha now 2023 nalli Engineering complete agidini but DOMICILE nalli en atha hakkbeku ?

Leave a Comment

Your email address will not be published. Required fields are marked *

Scroll to Top