ಅರ್ಜಿ ಸಲ್ಲಿಸಿ ಭಾರತೀಯ ತೈಲ ನಿಗಮದಲ್ಲಿ ಉದ್ಯೋಗ ಕಾಲಿ ಇದೆ/Oil Company Requirement 2024 Apply Now

ಹುದ್ದೆಗಳು ಭಾರತೀಯ ತೈಲ ನಿಗಮದಲ್ಲಿ ಖಾಲಿ ಇದೆ (ICOL Requiremnt 2024) ಪ್ರಕಟಿಸಲಾಗಿದೆ ಆಸಕ್ತರು ಅರ್ಜಿ ಸಲ್ಲಿಸಬಹುದು ಹೇಗೆ ಎಂಬ ಮಾಹಿತಿ ತಿಳಿಯಲು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ.

ಆಸಕ್ತಿ ಇರುವ ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ ಹುದ್ದೆಗಳ ಅನುಸಾರವಾಗಿ ವಿದ್ಯಾರ್ಹತೆ ,ವಯೋಮಿತಿ ,ವೇತನ ಸರಣಿ ಅರ್ಜಿ ಶುಲ್ಕ ,ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಂತೆ ನೀಡಲಾಗಿದೆ  ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಕೊಟ್ಟಿರುವುದನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

Recruiment 2024 Indian Oil Copration Limited

ನೇಮಕಾತಿ ಸಂಸ್ಥೆ :ಇಂಡಿಯನ್ ಆಯಿಲ್

ಖಾಲಿ ಇರುವ ಹುದ್ದೆಗಳ : ಸಂಖ್ಯೆ 1603

ಉದ್ಯೋಗ ಸ್ಥಳ : All Over india

ವಿದ್ಯಾ ಅರ್ಹತೆ

ಶೈಕ್ಷಣಿಕ ಅರ್ಹತೆ:
ಟ್ರೇಡ್ ಅಪ್ರೆಂಟಿಸ್ – 10th, ITI  Pass
ಟ್ರೇಡ್ ಅಪ್ರೆಂಟಿಸ್ (Data Entry Operator, Retail Sales Associate) – 12th Pass
ಟೆಕ್ನಿಷಿಯನ್ ಅಪ್ರೆಂಟಿಸ್ – Diploma Engineer
ಗ್ರ್ಯಾಜುಯೇಟ್ ಅಪ್ರೆಂಟಿಸ್ –Any Degree

ವಯೋಮಿತಿ:
ಕನಿಷ್ಠ 18 ವರ್ಷ ಹಾಗೂ ಗರಿಷ್ಠ 24 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ:ಇರುವುದಿಲ್ಲ.
INDIAN OIL Recruitment 2024 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ದಿನಾಂಕ: 16-12-2023
ಕೊನೆಯ ದಿನಾಂಕ: 05-01-2024

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: www.ioclmd.in, www.iocl.com

 

 

Leave a Comment

Your email address will not be published. Required fields are marked *

Scroll to Top